ರಾಪರ್ ಚಂದನ್ ಶೆಟ್ಟಿ "ಮೈಮಾಟ" ಆಲ್ಬಂ ಸಾಂಗ್ ಪಕ್ಕಾ ಹಾರ್ಟ್ ಬ್ರೇಕಿಂಗ್ ಸಾಂಗ್ ಆಗಿದೆ. ಆದರೆ, ಈ ಹಾಡನ್ನ ಕೇಳಿದರೆ ಚಂದನ್ ಶೆಟ್ಟಿ ತಮ್ಮ ಸ್ವಂತ ಕಥೆ ಹೇಳಿದಂತೆ ಇದೆ. ಬರೆದ ಸಾಲುಗಳು ಹಾಗೆ ಇವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
Back to Entertainment
Entertainment
October 26, 2026 at 2:47 AM
Chandan Shetty: 'ಮೈಮಾಟ'ದ ಹಾರ್ಟ್ ಬ್ರೇಕಿಂಗ್ ಹಾಡು; ಚಂದನ್ ಶೆಟ್ಟಿ ಜೀವನಕ್ಕೆ ಹೋಲಿಕೆ ಮಾಡ್ತಿದ್ದಾರೆ ನೆಟ್ಟಿಗರು!
News18 Kannada Entertainment
Excerpt from News18 Kannada Entertainment.