Cleaning: ಸೌದೆ ಒಲೆ ಅಥವಾ ಗ್ಯಾಸ್ ಬಳಕೆಯಿಂದ ಪಾತ್ರೆಗಳ ತಳ ಕಪ್ಪಾಗುವುದು ಸಾಮಾನ್ಯ. ಈ ಸುಟ್ಟ ಕಲೆಗಳನ್ನು ಅಡುಗೆ ಸೋಡಾ, ನಿಂಬೆ, ಉಪ್ಪು ಮತ್ತು ವಿನೆಗರ್‌ನಂತಹ ಮನೆಮದ್ದುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಡುಗೆ ಮಾಡುವಾಗ ಕಡಿಮೆ ಉರಿ ಬಳಸುವುದರಿಂದ ಪಾತ್ರೆ ಕಪ್ಪಾಗುವುದನ್ನು ತಡೆಯಬಹುದು.
Back to Lifestyle
Lifestyle
September 26, 2026 at 7:15 AM
ಪಾತ್ರೆಯ ತಳ ಸುಟ್ಟು ಕಪ್ಪಾಗಿದ್ರೆ ಪಳಪಳ ಹೊಳೆಯಲು ನಿಮಿಷ ಸಾಕು, ಇಷ್ಟು ಮಾಡಿ
Asianet Suvarna Lifestyle
Excerpt from Asianet Suvarna Lifestyle.