ಕನಸುಗಳನ್ನು ಬಿಟ್ಟುಕೊಡುವ ಬದಲು, ಕುಶಾಲ್ ಮತ್ತು ಚಾಹಕ್ ಮತ್ತೆ ಅದೇ ಬ್ಯುಸಿನೆಸ್ ಪ್ರಾರಂಭಿಸಲು ನಿರ್ಧರಿಸಿದರು, ಆದರೆ ಹಿಂದಿನಂತಲ್ಲ.. ಈ ಬಾರಿ ವಿಭಿನ್ನ ವಿಧಾನದೊಂದಿಗೆ ಶುರು ಮಾಡಿದರು.