ಬೆಂಗಳೂರಿನಲ್ಲಿ ನವೆಂಬರ್ 22ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ, ತಾವು ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂದು ಸಂಜೆ ಬಿಡುಗಡೆಯಾದ ವಿಡಿಯೋದಲ್ಲಿ, ಶಿವನ ಸನ್ನಿಧಿಯಲ್ಲಿ ವಿವಾಹವಾಗಲಿದ್ದೇವೆ ಎಂದು ಈ ಜೋಡಿ ತಿಳಿಸಿದೆ.
Back to Entertainment
Entertainment
November 24, 2026 at 6:17 AM
ಬಿಗ್ ಬಾಸ್ ಜೋಡಿ ಐಶ್ವರ್ಯಾ-ಶಿಶಿರ್ ನಿಶ್ಚಿತಾರ್ಥ: ಶಿವನ ಸನ್ನಿಧಿಯಲ್ಲಿ ಸರಳವಾಗಿ ಮದುವೆಯಾಗೋ ಐಶಿರ್!
Filmibeat Kannada
Excerpt from Filmibeat Kannada.