ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅಕ್ರಮ ಹಗರಣದ ಮುಖ್ಯ ರೂವಾರಿ ರುದ್ರಗೌಡ ಪಾಟೀಲ್ (ಆರ್.ಡಿ.ಪಾಟೀಲ್ )ಗೆ ಜೈಲೇ ಗತಿ ಆಗಿದೆ. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಸೋಮವಾರ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. 26 ಪ್ರಕರಣಗಳು ದಾಖಲಾಗಿದ್ದರೂ 20 ಪ್ರಕರಣಗಳ ಬಗ್ಗೆ ಅಷ್ಟೇ ಮಾಹಿತಿ ನೀಡಿದ್ದ.
Back to Politics
Politics
October 6, 2026 at 7:58 AM
Karnataka News Live: ಶೀಘ್ರವೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್, 30 ವರ್ಷಗಳ ಕಾಯುವಿಕೆಗೆ ತೆರೆ, 24 ಗಂಟೆ ಪಯಣ ಇನ್ಮುಂದೆ 16 ಗಂಟೆ!
Asianet Suvarna Politics
Excerpt from Asianet Suvarna Politics.