ಸೋಷಿಯಲ್ ಮೀಡಿಯಾ ನೆಗಟಿವ್ ಕಾಮೆಂಟ್‌ಗಳ ಬಗ್ಗೆ ನಟ ಸೂರ್ಯ ಓಪನ್ ಟಾಕ್ ಮಾಡಿದ್ದಾರೆ. 'ಪ್ರೀತಿಯನ್ನು ಮಾತ್ರ ಬಿತ್ತೋಣ, ನಿಮ್ಮ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ' ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.