ಕ್ಷಯ (ಟಿಬಿ) ಒಂದು ಅಪಾಯಕಾರಿ ಕಾಯಿಲೆ. ಇದನ್ನು ಬೇಗ ಪತ್ತೆಹಚ್ಚಿದರೆ ಚಿಕಿತ್ಸೆ ಬೇಗ ಶುರುಮಾಡಬಹುದು. ರೋಗ ಮುಂದುವರಿಯುವುದನ್ನು ತಡೆಯಬಹುದು. ಆದ್ದರಿಂದ ಕ್ಷಯದ ಲಕ್ಷಣಗಳನ್ನು ಗುರುತಿಸುವುದು ಮುಖ್ಯ.