ಬಾಲಿವುಡ್ ನಟ ಅರ್ಜುನ್ ಕಪೂರ್ ಬಡ ಫೋಟೋಗ್ರಾಫರ್‌ಗಳಿಗೆ ಕ್ಯಾಮೆರಾ ಕೊಡಿಸಿದ್ದಾರೆ. ಕನ್ನಡದ ಖ್ಯಾತ ನಟ ಯಶ್ ತಮ್ಮ ಫೋಟೋ ತೆಗೆಯಲು ಕಾಯದಂತೆ ವಿನಂತಿಸಿ, ಇದರಿಂದ ಆರ್ಥಿಕ ನಷ್ಟವಾದರೆ ತಾವೇ ಭರಿಸುವುದಾಗಿ ಭರವಸೆ ನೀಡಿ ಪಾಪರಾಜಿಗಳ ಹೃದಯ ಗೆದ್ದಿದ್ದಾರೆ ಎಂದು ಸ್ನೇಹ್ ಜಾಲ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
Back to Entertainment
Entertainment
October 21, 2026 at 10:11 AM
‘ಫೋಟೋ ತೆಗಿಬೇಡಿ, ನಷ್ಟದ ಹಣ ಕೊಡ್ತೀವಿ’; ಪಾಪರಾಜಿಗಳಿಗೆ ಹೇಳಿದ್ದ ಯಶ್
TV9 Kannada
Excerpt from TV9 Kannada.