ನಿಮ್ಮ ಮನೆಯಲ್ಲಿರುವ ಸಾಮಾನ್ಯ ತವೆಯನ್ನೇ ಬಳಸಿ ಹೋಟೆಲ್ ಸ್ಟೈಲ್ ತಂದೂರಿ ರೊಟ್ಟಿ ತಯಾರಿಸಬಹುದು. ಇದಕ್ಕೆ ಹೆಚ್ಚಿನ ಸಾಮಗ್ರಿಗಳೂ ಬೇಕಾಗಿಲ್ಲ. ಟೇಸ್ಟಿ ಮತ್ತು ಸಿಂಪಲ್ ರೆಸಿಪಿ ಇಲ್ಲಿದೆ ಓದಿ.