– ಪರೀಕ್ಷೆ ದಿನವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪ್ರಸ್ತಾಪ ನವದೆಹಲಿ: ನೀಟ್ (NEET) ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ತಡೆಯಲು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ತಂತ್ರಜ್ಞಾನ ಆಧಾರಿತ ಹೊಸ ವಿಧಾನವನ್ನು ಪ್ರಸ್ತಾಪಿಸಿದ್ದಾರೆ.
Back to Top News
Top
October 13, 2026 at 4:41 PM
NEET ಸೋರಿಕೆ ತಡೆಯಲು ಹೊಸ ಪ್ಲ್ಯಾನ್; ಪರೀಕ್ಷೆ ದಿನವೇ AI ಮೂಲಕ ಪ್ರಶ್ನೆ ಪತ್ರಿಕೆ ಸಿದ್ಧತೆ
Public TV Kannada
Excerpt from Public TV Kannada.