ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 14 ಅಕಾಡೆಮಿ ಹಾಗೂ 3 ಪ್ರಾಧಿಕಾರಗಳ ಅಧ್ಯಕ್ಷರಿಗೆ ಅವಧಿ ಮುಕ್ತಾಯಕ್ಕೂ ಮುನ್ನವೇ ಪದತ್ಯಾಗ ಮಾಡುವಂತೆ ಸರ್ಕಾರ ಸೂಚಿಸಿದೆ. ದಸರಾ ಹಬ್ಬ ಹಾಗೂ ಚುನಾವಣೆ ನೀತಿಸಂಹಿತೆ ಮುಗಿದ ಬಳಿಕ ನವೆಂಬರ್‌ನಲ್ಲಿ ಹೊಸ ಪದಾಧಿಕಾರಿಗಳ ನೇಮಕವಾಗುವ ಸಾಧ್ಯತೆಯಿದೆ.
Back to Politics
Politics
October 8, 2026 at 2:06 AM
ದಸರಾ ಹಬ್ಬಕ್ಕೂ ಮುನ್ನವೇ ಮಹತ್ವದ ಬದಲಾವಣೆ: 14 ಅಕಾಡೆಮಿ, 3 ಪ್ರಾಧಿಕಾರಗಳ ಅಧ್ಯಕ್ಷರಿಗೆ ಹುದ್ದೆ ಬಿಡಲು ಸೂಚನೆ!
Asianet Suvarna Politics
Excerpt from Asianet Suvarna Politics.