ನವರಾತ್ರಿಯ ದುರ್ಗಾಪೂಜೆ ಹಾಗೂ ವಿಜಯದಶಮಿಯಂದು ಶಕ್ತಿ ದೇವತೆಗೆ ಅರ್ಪಿಸುವ ಅತ್ಯಂತ ಶೀತಲ ಹಾಗೂ ಪವಿತ್ರ ನೈವೇದ್ಯಗಳಲ್ಲಿ ‘ದದ್ದೋಜನಾ’ (ದೇವಸ್ಥಾನ ಶೈಲಿಯ ಮೊಸರನ್ನ) ಪ್ರಮುಖವಾದದ್ದು. ಶೃಂಗೇರಿ, ಕೊಲ್ಲೂರು ಸೇರಿದಂತೆ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ದೇವಿಯ ಮಹಾಪೂಜೆಯ ನಂತರ ಈ ಪ್ರಸಾದವನ್ನು ಅರ್ಪಿಸಲಾಗುತ್ತದೆ.
Back to Top News
Top
October 12, 2026 at 1:45 AM
ದಸರಾ ಸ್ಪೆಷಲ್: ದುರ್ಗಾದೇವಿಯ ಶ್ರೇಷ್ಠ ನೈವೇದ್ಯ ದದ್ದೋಜನಾ ಹೀಗೆ ಮಾಡಿ
Public TV Kannada
Excerpt from Public TV Kannada.