ನ್ಯೂಜಿಲೆಂಡ್ ವಿರುದ್ಧದ ODI ಸರಣಿಯಲ್ಲಿ ರೋಹಿತ್ ಶರ್ಮಾ ಎರಡು ಸಿಕ್ಸರ್ ಸಿಡಿಸಿ ಮಹತ್ವದ ದಾಖಲೆಗಳನ್ನು ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು (51) ಸಿಕ್ಸರ್‌ಗಳ ದಾಖಲೆ ಬರೆದು ಅಫ್ರಿದಿಯವರನ್ನು ಹಿಂದಿಕ್ಕಿದರು.
Back to Sports
Sports
November 7, 2026 at 10:01 AM
ರನ್ ಕಡಿಮೆ, ದಾಖಲೆ ಮಾತ್ರ ದೊಡ್ಡದು; ರೋಹಿತ್ ಅಬ್ಬರಕ್ಕೆ ಫ್ಯಾನ್ಸ್ ಫಿದಾ
TV9 Kannada
Excerpt from TV9 Kannada.