ಸತೀಶ್ ಸಾಲಿಯಾನ್ ಗುರುವಾರ ನೀಡಿದ ಪೆನ್ ಡ್ರೈವ್‌ನಲ್ಲಿ ದಿಶಾ ಅವರನ್ನು ಹೇಗೆ "ಕೊ*ಲೆ ಮಾಡಲಾಯಿತು" ಎಂಬುದನ್ನು ಬಹಿರಂಗಪಡಿಸುವ ಪ್ರತ್ಯಕ್ಷದರ್ಶಿಯ ಹೇಳಿಕೆ ಇದೆ ಎಂದು ಸಾಲಿಯಾನ್ ಅವರ ವಕೀಲರಲ್ಲಿ ಒಬ್ಬರಾದ ಎ ಅಗರ್ವಾಲ್ ಹೇಳಿದ್ದಾರೆ.