ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪ್ರಗತಿಪರ ರೈತ ಕೆ. ಚಿಕ್ಕಣ್ಣ ಅವರು 72ರ ವಯಸ್ಸಿನಲ್ಲಿಯೂ ಯುವಕರಂತೆ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ. ನಿವೃತ್ತಿಯ ಬಳಿಕ ಸಾವಯವ ಕೃಷಿಯಲ್ಲಿ ತೊಡಗಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ.
Back to Business
Business
October 19, 2026 at 2:11 AM
Agricultural Achievement: ಯುವಕರಿಗೂ ಸವಾಲೆಸೆದ 72 ವರ್ಷದ ಅಜ್ಜನ ಕೃಷಿ ಸಾಧನೆ, ಹಿರಿಯಜೀವಿ ನಡೆಸಿದ ಅಚ್ಚರಿಯ ಪ್ರಯೋಗ ಇದು!
News18 Kannada Business
Excerpt from News18 Kannada Business.