ಚಿಲ್ಲರೆ ಹೂಡಿಕೆದಾರರು ಜಿಯೋ ಐಪಿಒಗೆ ಬ್ರೋಕಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. IPO ಲಾಂಚ್ಗೂ ಮುನ್ನವೇ ಅಕ್ಟೋಬರ್ 19ರಂದು ಆ್ಯಂಕರ್ ಬಿಡ್ಡಿಂಗ್ ನಡೆಯಲಿದೆ.
Back to Business
Business
October 18, 2026 at 11:57 AM
ಜಿಯೋ IPOಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ ಬೇಡಿಕೆ, ಅಕ್ಟೋಬರ್ 19ಕ್ಕೆ ಆಂಕರ್ ಬಿಡ್ಡಿಂಗ್
Asianet Suvarna Business
Excerpt from Asianet Suvarna Business.