ಬೆಂಗಳೂರು: ಪ್ರದೋಷ್‌ ಮಾಫಿ ಸಾಕ್ಷಿ ತಡೆಯಲು ಕೊಲೆ ಆರೋಪಿ ದರ್ಶನ್‌ (Darshan) ಕಸರತ್ತು ನಡೆಸುತ್ತಿದ್ದಾರೆ. ಒಂದಾದ ಮೇಲೊಂದರಂತೆ ಪ್ರಯತ್ನ ಪಡುತ್ತಿದ್ದು, ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ವಾರ ಮುಂದೂಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.