Narendra Modi's Assets: ನರೇಂದ್ರ ಮೋದಿ ಅವರ ಎಲ್ಲಾ ಆಸ್ತಿಗಳು ಠೇವಣಿ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿವೆ ಎಂದು ಹೇಳಲಾಗಿದೆ. ಘೋಷಣೆಯಲ್ಲಿ ನಾಲ್ಕು ಚಿನ್ನದ ಉಂಗುರಗಳು ಇವೆ ಎನ್ನಲಾಗಿದೆ. ಇನ್ನು ಅವರ ಹೆಸರಿನಲ್ಲಿ ಯಾವುದೇ ಭೂಮಿ, ವಸತಿ ಆಸ್ತಿ, ವಾಣಿಜ್ಯ ಆಸ್ತಿ ಅಥವಾ ವೈಯಕ್ತಿಕ ವಾಹನಗಳು ಅವರ ಹೆಸರಿನಲ್ಲಿ ಇಲ್ಲ ಎಂಬ ದಾಖಲೆಯೂ ಇದೆ.
Back to Business
Business
September 26, 2026 at 11:20 AM
Narendra Modi's Assets: ನರೇಂದ್ರ ಮೋದಿ ಬಳಿ ಕಾರ್ ಇಲ್ಲ, ಭೂಮಿಯೂ ಇಲ್ಲ! ಪ್ರಧಾನಿ ಆಸ್ತಿ ಎಷ್ಟು ಗೊತ್ತಾ?
News18 Kannada Business
Excerpt from News18 Kannada Business.