ಕೆಲವು ಬಣ್ಣದ ಸೀರೆಗಳು ಯಾರೇ ಉಟ್ಟರೂ ಅಂದವಾಗಿ ಕಾಣುತ್ತವೆ. ಅಂಥ ಬಣ್ಣಗಳಲ್ಲಿ ಪರ್ಪಲ್ ಅಥವಾ ನೇರಳೆ ಬಣ್ಣ ಕೂಡ ಒಂದು. ನಿಮ್ಮ ಸ್ಕಿನ್ ಟೋನ್ ಯಾವುದೇ ಇರಲಿ, ಈ ಪರ್ಪಲ್ ಸೀರೆಗಳು ನಿಮಗೆ ರಾಯಲ್ ಲುಕ್ ನೀಡುತ್ತವೆ.