ಕೂದಲಿನ ಆರೈಕೆಗಾಗಿ ಹಿಂದಿನಿಂದಲೂ ಬಹುತೇಕರು ಮೆಹಂದಿ ಬಳಸುತ್ತಾ ಬಂದಿದ್ದಾರೆ. ಮೆಹಂದಿಯಿಂದ ಒಳ್ಳೆಯ ಬಣ್ಣ ಬರಬೇಕು, ಜೊತೆಗೆ ಕೂದಲಿನ ಆರೈಕೆಯೂ ಆಗಬೇಕು ಎಂದರೆ ಅದಕ್ಕೆ ಕೆಲವು ಮನೆಮದ್ದಿನ ಪದಾರ್ಥಗಳನ್ನು ಸೇರಿಸಬಹುದು.