ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಪತ್ನಿ ಬೆಕಿ ನಡುವಿನ ವಾಗ್ವಾದದ ಫೋಟೋಗಳು ವೈರಲ್ ಆಗಿವೆ. ಇದೇ ವೇಳೆ ಉಸ್ಮಾನ್ ಖವಾಜಾ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಹೊಸ ಆರೋಪ ಮಾಡಿದ್ದಾರೆ. ಈ ಕುರಿತು ಕಮಿನ್ಸ್ ಪ್ರತಿಕ್ರಿಯೆ ನೀಡಲಿದ್ದಾರೆ.
Back to Sports
Sports
November 12, 2026 at 6:46 AM
ಖವಾಜಾ 'ಬಾಲ್ ಟ್ಯಾಂಪರಿಂಗ್' ಇನ್ಸೈಡ್ ಡೀಟೈಲ್ಸ್ ಬಿಚ್ಚಿಟ್ಟ ಬೆನ್ನಲ್ಲೇ ಬಹಿರಂಗವಾಗಿ ಕಿತ್ತಾಡಿಕೊಂಡ ಪ್ಯಾಟ್ ಕಮಿನ್ಸ್ ದಂಪತಿ..! ಆಮೇಲೆ ಆಗಿದ್ದೇ ಬೇರೆ
Asianet Suvarna Sports
Excerpt from Asianet Suvarna Sports.