-ಕಾರ್ಯಕ್ರಮ ಯಶಸ್ವಿಗೆ ಜೋಶಿ ಸಭೆ, ಸಿದ್ಧತೆ ಪರಿಶೀಲನೆ ನವದೆಹಲಿ: ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯಲ್ಲಿ ಇಂದಿನಿಂದ ಆರಂಭವಾಗಲಿರುವ “ಕಾಶಿ-ತಮಿಳು ಸಂಗಮಂ 5.0” ಅದ್ಧೂರಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ನಡೆದಿದ್ದು, ಶುಕ್ರವಾರ (ನ.27) ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್‌ ಜೋಶಿ (Prahlad Joshi) ಪರಿಶೀಲನೆ ಸಭೆ ನಡೆಸಿದರು.