ಕಾರವಾರ: ನವರಾತ್ರಿಯ ಮೊದಲ ದಿನವೇ ಉತ್ತರ ಕನ್ನಡ ಜಿಲ್ಲೆಯ (Uttara Kannada) ಪ್ರಸಿದ್ಧ ಇಡುಗುಂಜಿ ಮಹಾಗಣಪತಿ ದೇವಾಲಯದಲ್ಲಿ ಪೂಜಾ ವಿವಾದ ತಾರಕಕ್ಕೇರಿದೆ. ಪೂಜಾ ಕಮಿಷನ್ ಹಣದ ವಿಚಾರವಾಗಿ ಅಸಮಾಧಾನಗೊಂಡ ಅರ್ಚಕರು ಪೂಜೆಯನ್ನೇ ಬಹಿಷ್ಕರಿಸಿದ್ದಾರೆ.
Back to Top News
Top
October 11, 2026 at 5:58 AM
ಇಡುಗುಂಜಿ ದೇವಾಲಯದಲ್ಲಿ ಪೂಜಾ ವಿವಾದ; ಮಹಾಗಣಪತಿ ಪೂಜೆಯನ್ನೇ ಬಹಿಷ್ಕರಿಸಿದ ಅರ್ಚಕರು
Public TV Kannada
Excerpt from Public TV Kannada.