ತೆಲುಗು ಚಿತ್ರರಂಗದಲ್ಲಿ ಬಲು ಬೇಗನೆ ಟಾಪ್ ನಟಿಯಾಗಿ ಮೆರೆದ ಶ್ರೀಲೀಲಾ ಈಗ ತಮಿಳು ಚಿತ್ರರಂಗದಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲಿ ಇದೀಗ ‘ಓಂ’ ಸಿನಿಮಾನಲ್ಲಿ ಶ್ರೀಲೀಲಾ ನಟನೆ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.
Back to Entertainment
Entertainment
November 17, 2026 at 7:39 AM
ಕೆಲ ಸಿನಿಮಾಗಳಲ್ಲಿ ನಟಿಸಿ ತಪ್ಪು ಮಾಡಿದೆ: ಸಿನಿಮಾ ಆಯ್ಕೆ ಬಗ್ಗೆ ಶ್ರೀಲೀಲಾ ಮಾತು
TV9 Kannada
Excerpt from TV9 Kannada.