Pradosh: ಇಂದು ಪ್ರದೋಷ್ 2ನೇ ದಿನದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಲಿದ್ದಾರೆ. ನಿನ್ನೆ 3 ಗಂಟೆಗೂ ಹೆಚ್ಚು ಕಾಲ ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ. ಇಂದೂ ಮುಂದುವರಿಯಲಿದ್ದು ಸಂಪೂರ್ಣ ಕೇಸ್​​ನ ವಿನ್ಯಾಸವನ್ನೇ ಬದಲಾಯಿಸ್ತಾನಾ ಮಾಫಿ ಸಾಕ್ಷಿ?