ಸೀರಿಯಲ್ ಅಂದ್ರೆ ಗಂಡೆ ಹೆಂಡ್ತಿ ಜಗಳ, ಮುನಿಸು, ಬೇರೆ ಆಗೋದು ಇದ್ದೇ ಇರುತ್ತದೆ. ಆದರೆ, ಅಮೃತಧಾರೆಯಲ್ಲಿ ದಾಂಪತ್ಯ ಅಂದ್ರೆ ಹೇಗಿರಬೇಕು ಅಂತ ಗೌತಮ್ ದಿವಾನ್ ಹಾಗೂ ಭೂಮಿಕಾ ತೋರಿಸಿದ್ದು ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಕಳೆದ ಐದು ವರ್ಷಗಳಲ್ಲಿ ಮನೆ ಮನಗಳನ್ನು ತುಂಬಿದ ಅಮೃತಧಾರೆ ಅಂತಿಮ ಸಂಚಿಕೆ ಪ್ರಸಾರವಾಗಿದೆ.