ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ ‘ವೈ ದಿಸ್ ಕೊಲವೆರಿ ಡಿ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಅನಿರುದ್ಧ್, ತಮ್ಮ ಸಂಗೀತದ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಮದುವೆಯ ವಿಚಾರ ಅಭಿಮಾನಿಗಳ ಗಮನ ಸೆಳೆದಿದೆ. ಜೊತೆಗೆ, ಹಳೆಯ ಲವ್ ಸ್ಟೋರಿಗಳೂ ಸೌಂಡ್ ಮಾಡ್ತಿವೆ!