ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಶಿವಮೊಗ್ಗದ ಸುದೀಪ್ (24) ಮೂರ್ಛೆ ರೋಗದಿಂದ ವಿಧಿವಶರಾಗಿದ್ದಾರೆ. ಸಾಯುವ ಮುನ್ನ ನೆಚ್ಚಿನ ನಟನನ್ನು ಭೇಟಿಯಾಗಬೇಕೆಂಬ ಕನಸು ಹೊಂದಿದ್ದ ಇವರು, ಮಾಧ್ಯಮ ವರದಿಗಳ ಮೂಲಕ ಮೈಸೂರಿನಲ್ಲಿ ದರ್ಶನ್‌ರನ್ನು ಭೇಟಿಯಾಗಿ ಧೈರ್ಯದ ಮಾತುಗಳನ್ನು ಕೇಳಿದ್ದರು. ಯುವಕನ ಹಠಾತ್ ನಿಧನದಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
Back to Entertainment
Entertainment
September 24, 2026 at 6:12 AM
ಸಣ್ಣ ವಯಸ್ಸಲ್ಲೇ ನಿಧನ ಹೊಂದಿದ ದರ್ಶನ್ ಅಪ್ಪಟ ಅಭಿಮಾನಿ ಸುದೀಪ್
TV9 Kannada
Excerpt from TV9 Kannada.