Actors: ಹೀರೋಗೆ 40 ಜಾಕೆಟ್ಸ್ ಹಾಕಿದ್ರಂತೆ. ಆದರೆ ಹೀರೋಯಿನ್​​ಗೆ ತೆಳುವಾದ ಸೀರೆ, ಶೂಟಿಂಗ್ ಆಗ್ತಾ ಇದ್ದಂತೆ ನಟಿಯ ಮೈಬಣ್ಣ ನೀಲಿಯಾಗೋಕೆ ಶುರುವಾಗಿತ್ತಂತೆ. ಮರಗಟ್ಟುವ ಚಳಿಯ ಶೂಟಿಂಗ್ ಅನುಭವ ಹೇಗಿತ್ತು?