ಹಿರಿಯ ನಟ ನಾನಾ ಪಾಟೇಕರ್ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮಕ್ಕೂ ವಿಶೇಷವಾದ ಸಮಾಜಮುಖಿ ಬಾಂಧವ್ಯವಿತ್ತು. ಉದ್ಯಮಿ ಸುಧಾಕರ್ ಶೆಟ್ಟಿ ಅವರ ಸ್ನೇಹದ ಮೂಲಕ ಮುಂಡ್ಕೂರಿಗೆ ಭೇಟಿ ನೀಡಿದ್ದ ಅವರು, ದೇವಸ್ಥಾನ ಹಾಗೂ ಶಾಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು.