ವೀರೇಂದ್ರ ಸೆಹ್ವಾಗ್ ಮತ್ತು ಅವರ ಮಗ ಆರ್ಯವೀರ್ ಅವರ ಜನ್ಮದಿನದಂದು ಹಂಚಿಕೊಂಡ ಭಾವುಕ ಸಂದೇಶಗಳು ವೈರಲ್ ಆಗಿವೆ. ಸೆಹ್ವಾಗ್ ತಮ್ಮ ಮಗನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಆರ್ಯವೀರ್ ತಂದೆಯನ್ನೇ ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಕ್ರಿಕೆಟ್‌ನಲ್ಲಿ ಹೆಜ್ಜೆ ಇಡುತ್ತಿದ್ದಾರೆ.
Back to Sports
Sports
October 20, 2026 at 6:52 AM
Sehwag: ಮೈದಾನದಲ್ಲಷ್ಟೇ ಅಲ್ಲ, ಲೈಫ್ನಲ್ಲೂ ಅಪ್ಪನೇ ಹೀರೋ! ಸೆಹ್ವಾಗ್ ಜನ್ಮದಿನಕ್ಕೆ ಮಗನ ಭಾವುಕ ಸಂದೇಶ!
Asianet Suvarna Sports
Excerpt from Asianet Suvarna Sports.