ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ ಸ್ಫೋಟಕ 204 ರನ್ ಸಿಡಿಸಿ ಇತಿಹಾಸ ಬರೆದಿದ್ದಾರೆ. ಅವರ ಈ ಅಬ್ಬರದ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳು ಸೇರಿದ್ದು, ಕೇವಲ 28 ಎಸೆತಗಳಲ್ಲಿ ಶತಕ ಹಾಗೂ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ವೇಗದ ದಾಖಲೆ ನಿರ್ಮಿಸಿದ್ದಾರೆ.
Back to Sports
Sports
November 24, 2026 at 5:01 PM
ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ; ವೈಭವ್ ಬಾರಿಸಿದ 28 ಸಿಕ್ಸರ್ಗಳ ವಿಡಿಯೋ ರಿಲೀಸ್
TV9 Kannada
Excerpt from TV9 Kannada.