ಮೊಬೈಲ್‌ ರೀಚಾರ್ಜ್‌ ಮಾಡೋಕೆ ಜಿಯೋ ಅಥವಾ ಏರ್ಟೆಲ್ ಆ್ಯಪ್ ತೆರೆದ್ರೆ ಹಲವು ಬಗೆಯ ರೀಚಾರ್ಜ್ ಪ್ಲಾನ್ಗಳು ಕಾಣಿಸುತ್ವೆ. ಇದರಲ್ಲಿ ಡೇಟಾ, ಅನಿಯಮಿತ ಕರೆ ಹಾಗೂ ಒಟಿಟಿ ಸೌಲಭ್ಯಗಳಿರುವ ಪ್ಲಾನ್ಗಳು ಸೇರಿರುತ್ತವೆ. ಆದ್ರೆ ಇಂಟರ್ನೆಟ್ ಬೇಡ ಎನ್ನುವವರಿಗೆ ಕೇವಲ ಕರೆ ಮಾಡಲು ಕಡಿಮೆ ಬೆಲೆಯ ಪ್ಲಾನ್ ಸಿಗೋದು ಕಷ್ಟ.