Anchor kicks drone: ಲೈವ್ ಟಿವಿ ಶೋನಲ್ಲಿ ಆ್ಯಂಕರ್ ಮಾಡಿದ ಆ ಒಂದು ತಪ್ಪಿಗೆ, ಪಕ್ಕದಲ್ಲೇ ಇದ್ದ ಮುಗ್ಧ ಮಾಡೆಲ್ ಮುಖದಲ್ಲಿ ರಕ್ತವೇ ಬಂದಿದೆ! ನಿರೂಪಕ ಸಿಟ್ಟಿನಿಂದ ಒದ್ದಿದ್ದೇ ಈ ಅನಾಹುತಕ್ಕೆ ಕಾರಣ. ಸದ್ಯ ಈ ಶಾಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.