– ರಾಹುಲ್ ಗಾಂಧಿಗೆ ಫ್ರಾನ್ಸ್ ಗ್ರೂಪ್ ಬೆಂಬಲ ಸೂಚಿಸ್ತಿರೋದು ಯಾಕೆ..? ನವದೆಹಲಿ: ರಾಹುಲ್ ಗಾಂಧಿ (Rahul Gandhi) ಭಾರತ ವಿರೋಧಿ ಟೂಲ್‌ಕಿಚ್ ಗ್ಯಾಂಗ್ ಬೆಂಬಲ ಯಾಚಿಸುತ್ತಿದ್ದಾರೆ. ಪ್ರತಿಭಟನೆಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ (Gaurav Bhatia) ಕಿಡಿ ಕಾರಿದ್ದಾರೆ.
Back to Top News
Top
October 22, 2026 at 1:43 PM
ರಾಹುಲ್ ಗಾಂಧಿ ಭಾರತ ವಿರೋಧಿ ಟೂಲ್ಕಿಟ್ ಗ್ಯಾಂಗ್ನ ಬೆಂಬಲ ಯಾಚಿಸುತ್ತಿದ್ದಾರೆ: ಬಿಜೆಪಿ ಮುಖಂಡ ಗೌರವ್ ಭಾಟಿಯಾ
Public TV Kannada
Excerpt from Public TV Kannada.