ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ್ದರೂ ರಿಂಕು ಸಿಂಗ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ವೈಟ್ ಬಾಲ್ ಆಟಗಾರನನ್ನಾಗಿ ನೋಡದೆ, ರೆಡ್ ಬಾಲ್ ಕ್ರಿಕೆಟ್‌ನಲ್ಲೂ ರಿಂಕುಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Back to Sports
Sports
October 20, 2026 at 7:37 AM
ಟಿ20 ವಿಶ್ವಕಪ್ ಬಳಿಕ ಈ ಸ್ಟಾರ್ ಆಟಗಾರನನ್ನು ಪದೇ ಪದೇ ಕಡೆಗಣಿಸಲಾಗ್ತಿದೆ: ಆಯ್ಕೆ ಸಮಿತಿ ವಿರುದ್ಧ ಆಕಾಶ್ ಚೋಪ್ರಾ ಗರಂ
Asianet Suvarna Sports
Excerpt from Asianet Suvarna Sports.