ಡಾ. ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಶಬ್ದವೇಧಿ' ಹಿಂದಿದೆ ಹಲವು ಕುತೂಹಲಕಾರಿ ಸಂಗತಿಗಳು. ಭಾನುಪ್ರಿಯಾ ಬದಲು ಜಯಪ್ರದಾ ನಾಯಕಿಯಾದ ಕಥೆ, ಬೆಳಗ್ಗೆ 6 ಗಂಟೆಗೆ ಶೂಟಿಂಗ್‌ಗೆ ಓಡಿಬಂದ ಅಣ್ಣಾವ್ರು, ವಿವಾದ ಸೃಷ್ಟಿಸಿದ ದೃಶ್ಯ ಹಾಗೂ 71ನೇ ವಯಸ್ಸಿನಲ್ಲಿ ಐದು ಹಾಡುಗಳಿಗೆ ಧ್ವನಿಯಾದ ಅಪರೂಪದ ಸಂಗತಿಗಳನ್ನು ತಿಳಿಯಿರಿ.
Back to Entertainment
Entertainment
November 27, 2026 at 5:19 AM
'ಶಬ್ದವೇಧಿ' ಕಥೆ ನಿರ್ದೇಶಕನ ಮೊದಲ ಆಯ್ಕೆಯಾಗಿರಲಿಲ್ಲ! ಪಾರ್ವತಮ್ಮ ರಾಜ್‌ಕುಮಾರ್ ಕೊಟ್ಟ ಆ ಸ್ಕ್ರಿಪ್ಟ್ ಹಿಂದಿದೆ ವಿಶೇಷ ಕಥೆ
Asianet Suvarna Entertainment
Excerpt from Asianet Suvarna Entertainment.