Delhi Metro: ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿತ್ತು. ಆದರೆ ಇದೀಗ ಒಳ್ಳೆಯ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ದೆಹಲಿ ಮೆಟ್ರೋದ ಬಗ್ಗೆ ಚರ್ಚೆ ನಡೆದಿದೆ. CISF ಯೋಧರೊಬ್ಬರ ಮಾತು ಇದೀಗ ವೈರಲ್ ಆಗುತ್ತಿದ್ದು, ತಾಯಿ ಮತ್ತು ಕಳೆದು ಹೋದ ಮಗು ಸೇರುವ ಭಾವನಾತ್ಮಕ ಕ್ಷಣಗಳಿಗೆ ದೆಹಲಿ ಮೆಟ್ರೋ ಸಾಕ್ಷಿಯಾಗಿದೆ.
Back to Top News
Top
September 28, 2026 at 12:51 PM
Delhi Metro: ಪೋಷಕರಿಂದ ತಪ್ಪಿಸಿಕೊಂಡ ಪುಟ್ಟ ಬಾಲಕ: CISF ಯೋಧನ ನೆರವಿನಿಂದ ತಾಯಿಯ ಮಡಿಲಿಗೆ!, ಭಾವನಾತ್ಮಕ ವಿಡಿಯೋ ವೈರಲ್
Oneindia Kannada
Excerpt from Oneindia Kannada.