Rasgulla Recipe: ಮಾರುಕಟ್ಟೆಯಲ್ಲಿ ಸಿಗುವಂತೆ ಮೃದುವಾದ, ಸ್ಪಾಂಜ್‌ನಂತಹ ರಸಗುಲ್ಲಾ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಕುಕ್ಕರ್‌ನಲ್ಲಿ ಕೇವಲ 2 ಸೀಟಿಯಲ್ಲಿ ರುಚಿಕರ ರಸಗುಲ್ಲಾ ಮಾಡುವ ವಿಧಾನ ಇಲ್ಲಿದೆ. ಛೇನಾ ತಯಾರಿಸುವ ಸರಿಯಾದ ವಿಧಾನ ತಿಳಿದುಕೊಂಡರೆ ರಸಗುಲ್ಲಾ ಕೂಡ ಸಖತ್ ಸಾಫ್ಟ್ ಆಗಿರುತ್ತದೆ.