Viral News: ಇವತ್ತಿನ ಸನ್ನಿವೇಶದಲ್ಲಿ ಎಲ್ಲವನ್ನು ದುಡ್ಡಿನಿಂದಲೇ ಅಳೆಯಲಾಗುತ್ತಿದೆ. ಹಣವೇ ನಿಜವಾದ ಯಶಸ್ಸು ಎಂದು ಬಿಂಬಿಸಲಾಗುತ್ತಿದೆ. ಆದರೆ, ಬಿಹಾರದ ಪಾಟ್ನಾದ ವೈದ್ಯ ಡಾ. ಎಜಾಜ್ ಅಲಿ ಅವರು ಇತರರಿಗೆ ಸೇವೆ ಸಲ್ಲಿಸವುದು, ಬಡವರಿಗೆ ನೆರವಾಗುವುದೇ ನಿಜವಾದ ಶ್ರೀಮಂತಿಕೆ. ಅದರಲ್ಲೇ ಖುಷಿ ಎಂದು ಕಂಡುಕೊಂಡಿದ್ದಾರೆ.