ಮನುಷ್ ಶಾ ಮತ್ತು ದಿಯಾ ಚಿಟಾಲೆ ಅವರು ಶುಕ್ರವಾರ (ಸೆಪ್ಟೆಂಬರ್ 25) ನಡೆದ ಏಷ್ಯನ್ ಗೇಮ್ಸ್ 2026 ರ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಭಾರತೀಯ ಜೋಡಿ ದಿನವನ್ನು ಕ್ವಾರ್ಟರ್‌ಫೈನಲ್ ವಿಜಯದೊಂದಿಗೆ ಆರಂಭಿಸಿತು.
Back to Sports
Sports
September 25, 2026 at 1:06 PM
Asian Games 2026: ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಕಂಚು; ಮನುಷ್ ಶಾ-ದಿಯಾ ಚಿಟಾಲೆ ಜೋಡಿಗೆ ಐತಿಹಾಸಿಕ ಸಾಧನೆ
MyKhel Kannada
Excerpt from MyKhel Kannada.