ಕೈಯಲ್ಲಿ ಒಂದು ಸುಂದರವಾದ ಗೋಲ್ಡ್ ಬ್ರೇಸ್‌ಲೆಟ್ ಇದ್ರೆ ಆ ಸ್ಟೈಲ್ ಬೇರೆನೇ ಇರುತ್ತೆ. ಸೀರೆ, ಕುರ್ತಿ ಅಥವಾ ವೆಸ್ಟರ್ನ್ ಡ್ರೆಸ್.. ಹೀಗೆ ಯಾವುದೇ ಔಟ್‌ಫಿಟ್‌ಗೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಟ್ರೆಂಡಿ ಬ್ರೇಸ್‌ಲೆಟ್ ಡಿಸೈನ್‌ಗಳು ಇಲ್ಲಿವೆ ನೋಡಿ.