2 ಕೋಟಿ ಅನುದಾನ ಏನಾಯ್ತು ಅಂತ ಪ್ರಶ್ನಿಸಿದ ಜನ ಮಡಿಕೇರಿ: ಐತಿಹಾಸಿಕ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗುವ ಮಂಜಿನ ನಗರಿ ಮಡಿಕೇರಿಯಲ್ಲಿ (Madikeri) ಈ ವರ್ಷ ದೀಪಾಲಂಕಾರದ ಕೊರತೆಯಿಂದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.