ಮನೆಯ ಅಂದ ಹೆಚ್ಚಿಸುವ ಗೊಂಚಲು ದೀಪಗಳು ಕಾಲಾನಂತರದಲ್ಲಿ ಧೂಳು ಮತ್ತು ಕೊಳೆಯಿಂದ ಕಳೆಗುಂದುತ್ತವೆ. ದುಬಾರಿ ಕ್ಲೀನರ್ಗಳ ಬದಲಿಗೆ, ಮನೆಯಲ್ಲಿಯೇ ಐಸೊಪ್ರೊಪಿಲ್ ಆಲ್ಕೋಹಾಲ್ ಬಳಸಿ ವಿಶೇಷ ಸ್ಪ್ರೇ ತಯಾರಿಸಬಹುದು. ಈ ಸರಳ ವಿಧಾನದಿಂದ ನಿಮ್ಮ ಹಳೆಯ ಗೊಂಚಲು ದೀಪವನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.
Back to Lifestyle
Lifestyle
October 18, 2026 at 12:41 PM
ಗಾಜಿನ ಗೊಂಚಲು ದೀಪ ದೂಳಿನಿಂದ ಹೊಳಪು ಕಳಕೊಂಡಿದ್ಯಾ? ಚಿಂತೆ ಬಿಡಿ- ಮನೆಯಲ್ಲೇ ಹೀಗೆ ಕ್ಲೀನ್ ಮಾಡಿ
Asianet Suvarna Lifestyle
Excerpt from Asianet Suvarna Lifestyle.