ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪರಿಸರ ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸಾವಿರಾರು ನಾಗರಿಕರು ಭಾಗಿ. ಯೋಜನೆಯ ಡಿಪಿಆರ್ ಸ್ಥಗಿತಗೊಳಿಸುವಂತೆ ಪಶ್ಚಿಮ ಘಟ್ಟದ ಉಳಿವಿಗಾಗಿ 11ನಿರ್ಣಯಗಳೇನು?
Back to Politics
Politics
October 11, 2026 at 12:54 AM
ಬೇಡ್ತಿ–ಅಘನಾಶಿನಿ ಯೋಜನೆಗೆ ಭಾರೀ ವಿರೋಧ; ಬೆಂಗಳೂರಲ್ಲಿ ಬೃಹತ್ ಧರಣಿ, ಅಂಗೀಕಾರವಾದ 11 ನಿರ್ಣಯಗಳೇನು?
Asianet Suvarna Politics
Excerpt from Asianet Suvarna Politics.