ಆಂಧ್ರದ ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ, ಅಲ್ಲಿಂದ ಹೈದರಾಬಾದ್ ಮತ್ತು ದುಬೈಗೆ ತೆರಳಿದ ತೇಜಸ್ವಿನಿ ರೆಡ್ಡಿ, ಮೂರು ನಗರಗಳು ತಮ್ಮ ಜೀವನವನ್ನು ಹೇಗೆ ಬದಲಿಸಿವೆ ಎಂಬುದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಜಗತ್ತನ್ನು ಪರಿಚಯಿಸಿದರೆ, ಹೈದರಾಬಾದ್ ಸ್ವಾವಲಂಬನೆ ಕಲಿಸಿತು. ದುಬೈ ನೆಟ್‌ವರ್ಕಿಂಗ್‌ನ ಮಹತ್ವ ತಿಳಿಸಿತು.