2026ರ ಅಕ್ಟೋಬರ್ 17, ಶನಿವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 5ನೇ ಟಿ20 ಪಂದ್ಯ ನಡೆಯಲಿದೆ. ಐಸಿಸಿ ವೇಳಾಪಟ್ಟಿಯಂತೆ ಸಂಜೆ 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 7:00 ಗಂಟೆಗೆ ಪಂದ್ಯ ಆರಂಭವಾಗಲಿದೆ.
Back to Sports
Sports
October 15, 2026 at 10:34 AM
ಭಾರತ vs ವೆಸ್ಟ್ ಇಂಡೀಸ್ 5ನೇ ಟಿ20: ಬೆಂಗಳೂರಿನಲ್ಲಿ ರೋಚಕ ಕದನ; ಕನ್ನಡದಲ್ಲಿ ಪಂದ್ಯ ವೀಕ್ಷಿಸುವುದು ಹೇಗೆ?
MyKhel Kannada
Excerpt from MyKhel Kannada.