ಸಿನಿಮಾ ನೆರೆ ರಾಜ್ಯಗಳನ್ನು ಸಹ ತಲುಪಿದ್ದು ಅಲ್ಲಿಯೂ ಸಹ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ ಹಿಟ್ ಆದ ಬಳಿಕ ಕೆಲವು ಸ್ಟಾರ್ ನಟರುಗಳೂ ಸಹ ‘ಪ್ರೇಮದ ಊರಲಿ’ ಸಿನಿಮಾವನ್ನು ಹೊಗಳಿ ಕೊಂಡಾಡುತ್ತಿದ್ದಾರೆ.
Back to Entertainment
Entertainment
October 11, 2026 at 3:09 PM
‘ಪ್ರೇಮದ ಊರಲಿ’ ನಟಿಗೆ ಕರೆ ಮಾಡಿ ಅಭಿನಂದಿಸಿದ ರಶ್ಮಿಕಾ ಮಂದಣ್ಣ
TV9 Kannada
Excerpt from TV9 Kannada.