ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ಗಂಗಾಸಾಗರ್ ಕದನದ ಕಥೆಯನ್ನು ಆಧರಿಸಿದ ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗಿದೆ. ಸುಮಂತ್ ರಾತುರಿ ನಿರ್ದೇಶನದಲ್ಲಿ ವರ್ಧನ್ ಪುರಿ ನಾಯಕನಾಗಿ ಅಭಿನಯಿಸುತ್ತಿರುವ ಈ ಸಿನಿಮಾಗೆ ಪರಂ ವೀರ್ ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ವರ್ಧನ್ ಪುರಿ ನಾಯಕನಾಗಿ ಪ್ರವೇಶ ಮಾಡುತ್ತಿದ್ದಾರೆ.
Back to Top News
Top
October 31, 2026 at 8:03 AM
ಪರಂ ವೀರ್ ಮೋಷನ್ ಪೋಸ್ಟರ್ ರಿಲೀಸ್ – ಸೈನಿಕರ ಸಾಹಸ ಗಾಥೆ
Public TV Kannada
Excerpt from Public TV Kannada.