13ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿದೆ. ಈ ಬಾರಿ 13 ತಂಡಗಳು ಹೋಮ್-ಅವೇ ಮಾದರಿಯಲ್ಲಿ ಸೆಣಸಾಡಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ.
Back to Sports
Sports
October 10, 2026 at 3:24 AM
ಇಂದಿನಿಂದ 13ನೇ ಆವೃತ್ತಿಯ ಐಎಸ್‌ಎಲ್ ಶುರು; ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್ಸಿಗೆ ಡೆಲ್ಲಿ ಸವಾಲು
Asianet Suvarna Sports
Excerpt from Asianet Suvarna Sports.